ಕಳೆದ ವರ್ಷ ಕಣ್ಣು ಮುಚ್ಚಿಕೊಂಡಿದ್ದ ಬೊಗಳೂರು ಬ್ಯುರೋ, ಈ ವರ್ಷ ಕಾಣಿಸ್ತಾ ಇಲ್ಲವಲ್ಲಾ ಅಂತ ಖುಷಿಯೇ?
ಕಾದು ನೋಡಿ, ಗುರುವಾರ ಮತ್ತೊಂದು ಬ್ರೇಕ್-ಕಿಂಗ್ ನ್ಯೂಸ್‌ನೊಂದಿಗೆ ಬರ್ತಾ ಇದೆ...
ಆಂಟಿಗಳ ಬಗ್ಗೆ...
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
4 ಕಾಮೆಂಟ್‌ಗಳು
ಅ೦ಕಲ್ ಗಳ ಬಗ್ಗೆಯೂ ಬರೆಯಿರಿ...:x
ಪ್ರತ್ಯುತ್ತರಅಳಿಸಿಚುಕ್ಕಿಚಿತ್ತಾರಿಗಳೇ,
ಅಳಿಸಿಅಂಕಲ್ಲುಗಳು ಕಾಣಿಸ್ತಾನೇ ಇಲ್ಲ!!!! :-(
ಅಸತ್ಯ ಅನ್ವೇಷಿಗಳು ಸನ್ಯಾಸ ತೆಗೆದುಕೊಂಡರು ಎನ್ನುವ ಸುಳ್ಳು ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಎಲ್ಲಾ ಕಡೆಯೂ ಇನ್ನು ಸತ್ಯವನ್ನೇ ಕಾಣಬೇಕಾಗುವದಲ್ಲ ಎನ್ನುವ ಭೀತಿಯಲ್ಲಿದ್ದೆ. ಅಷ್ಟರಲ್ಲಿ ನಿಮ್ಮ ಬ್ರೇಕ್-ಕಿಂಗ್ ನ್ಯೂಜ್ ಬಂದಿತು. Thank God, ಇನ್ನು ಸುಳ್ಳಿಗೆ ಸಾವಿಲ್ಲ ಎಂದು ಉಸಿರು ಬಿಟ್ಟೆ.
ಪ್ರತ್ಯುತ್ತರಅಳಿಸಿಈ ರೀತಿಯ ವದಂತಿಗಳಿಗೆ ಕಿವಿ ಕೊಡಬಾರದು. ಇಲ್ಲದಿದ್ದರೆ, ಲೈಸೆನ್ಸ್ ಇಲ್ಲದೆ ವಾಹನ ಓಡಿಸಿಯೂ ಇಡೀ ಬೆಂಗಳೂರನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡ ಲಾಲೆಸ್‌ಗಳಂತಾದೀತು!!!!
ಅಳಿಸಿಏನಾದ್ರೂ ಹೇಳ್ರಪಾ :-D