ಬೊಗಳೆ ರಗಳೆ

header ads

ಮೂರ್ಖರ ದಿನಕ್ಕೆ ಬೊಗಳೆಯಲ್ಲಿ ವಿಶೇಷ ವ-ರದ್ದಿ

ಬೊಗಳೆ ವಿಶೇಷ ಜಗಜ್ಜಾಹೀರಾತು
ಈ ಬಾರಿ ನಿಮ್ಮದೇ ಮೂರ್ಖರ ದಿನಾಚರಣೆ ಪ್ರಯುಕ್ತ ನಮ್ಮ ಬೊಗಳೆ ರಗಳೆ ಸಂಚಿಕೆಯಲ್ಲಿ ವಿಶೇಷ ವರದ್ದಿಯೊಂದು ಪ್ರಕಟವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದುದರಿಂದ ಈಗಲೇ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಿ.

ರಶ್ ಆಗುವುದರಿಂದ ಮತ್ತು ಆರ್ಡರ್ ಮಾಡಿದ್ದು ಹೆಚ್ಚಾದರೆ ಪ್ರಿಂಟ್ ಮಾಡಲು ಕಷ್ಟವಾಗುವ ಸಾಧ್ಯತೆಗಳಿರುವುದರಿಂದ ಆದಷ್ಟು ಬೇಗನೇ ಮತ್ತೆ ಮತ್ತೆ ನೀವೆಲ್ಲರೂ ಕಾಲ್ ಮಾಡಿ ಪ್ರತಿಗಳನ್ನು ಕಾಯ್ದಿರಿಸಬಹುದು. ಈ ಆರ್ಡರ್ ಪ್ರತಿಗಳಲ್ಲೇ ನಾವು ಅದನ್ನು ಮುದ್ರಿಸಿಕೊಡುವ ಸಂಚು ರೂಪಿಸುತ್ತಿದ್ದೇವೆ. -ಸಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಅನ್ವೇಷಿಯವರೆ,
    ನಾನು ಈಗಾಗಲೇ ಮೂರ್ಖನಾಗಿರುವದರಿಂದ, ನೀವು ನನ್ನನ್ನು ಮತ್ತೆ ಮೂರ್ಖನನ್ನಾಗಿ ಮಾಡಲು ಸಾಧ್ಯವಿಲ್ಲ. (Nothing is impossible ಎನ್ನುತ್ತೀರಾ?)

    ಪ್ರತ್ಯುತ್ತರಅಳಿಸಿ
  2. ಸುನಾಥರೇ,
    ನಾವು ಕೂಡ ಇದುವರೆಗೂ ಹಾಗೇ ಅಂದುಕೊಂಡಿದ್ದೆವು. ಆದರೆ ನಿಮ್ಮ ಕಾಕಾಮೆಂಟು ನೋಡಿದ್ಮೇಲೆ ಹೌದಲ್ಲಾ, ಮೊದ್ಲೇ ಮೂರ್ಖ ಆಗಿದ್ನಲ್ಲಾ ಅಂತ ಅನ್ನಿಸಿದೆ.

    ಪ್ರತ್ಯುತ್ತರಅಳಿಸಿ
  3. ಬಹಳ ಸಂತೋಷವಾಯ್ತು ನಿಮ್ಮ ಕನ್ನಡ ಬ್ಲಾಗ್ ನೋಡಿ
    http://kathe-githe.blogspot.com/

    ಪ್ರತ್ಯುತ್ತರಅಳಿಸಿ
  4. ಮುರಳಿ ಮೋಹನ್ ಅವರೇ, ಬೊಗಳೂರಿಗೆ ಸ್ವಾಗತ. ನೀವೂ ಬೊಗಳೆ ಬಿಡೋಕೆ ಶುರು ಹಚ್ಚಿಕೊಂಡ್ರಾ... (ಬೊಗಳೆ=ಬ್ಲಾಗು)

    ಪ್ರತ್ಯುತ್ತರಅಳಿಸಿ
  5. ಚುಕ್ಕಿ ಚಿತ್ತಾರಿಗಳೇ,
    ವರದ್ದಿಯೇ ರದ್ದಿ. ಕಾದಿದ್ದಕ್ಕೆ ಬಂತು...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D