ಬೊಗಳೆ ರಗಳೆ

header ads

ಬೊಗಳೂರು ವಿಶೇಷ ವರದ್ದಿ ಬರಲಿದೆ!

ಎಲ್ಲ ಶಾಸಕರೂ ಪಕ್ಷಾತೀತವಾಗಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ನಿಮಗೆ ಗೊತ್ತೇ? ಬೊಗಳೂರಿಗೆ, ಬೊಗಳೆ ರಗಳೆ ಬ್ಯುರೋಗೆ ಗೊತ್ತು! ಅದೇನು ಗೊತ್ತೇ? ಸೋಮವಾರದ ಸಂಚಿಕೆಗಾಗಿ ನಿರೀಕ್ಷಿಸಬೇಡಿ, ನಿರೀಕ್ಷಿಸದೇ ನಿರಾಶರಾಗಬೇಡಿ!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಅನ್ವೇಷಿಗಳು ತಿಂಗಳ ನಂತರ ಏನೋ ಸುದ್ಧಿ ತಂದಿದ್ದಾರೆ ಎಂದರೆ ಅದರಲ್ಲೇನೋ ವಿಶೇಷವಿದೆ..ಕಾತರದಿಂದ ಕಾಯ್ತಾ.

    ಪ್ರತ್ಯುತ್ತರಅಳಿಸಿ
  2. ಬೊಗಳೆ ರಗಳೆ ಬ್ಯೂರೋದವರು ಗೊತ್ತನ್ನು ಗೊತ್ತುಮಾಡಲು ಬ೦ದು ನಿರೀಕ್ಷೆಯ ನಿರೀಕ್ಷೆಯಲ್ಲಿ, ನಿರೀಕ್ಷೆಯ ನಕಾರದ ನಿರೀಕ್ಷೆಯಲ್ಲಿ ನಿರೀಕ್ಷೆಯಾಗಿಸಿದ್ದಕ್ಕಾಗಿ.........
    ....................ನಿರೀಕ್ಷೆ......!!

    ಪ್ರತ್ಯುತ್ತರಅಳಿಸಿ
  3. ಗುರು,
    ನಮ್ಮನ್ನ ತುದಿಗಾಲಿನ ಮೇಲೆ ಏಕೆ ನಿಲ್ಲಿಸ್ತಾ ಇದ್ದೀರಿ?

    ಪ್ರತ್ಯುತ್ತರಅಳಿಸಿ
  4. ಚಿಟ್ಟೆಯವರೇ, ನೀವು ಅಪ್ಪ-ಅಮ್ಮ ಸಮೇತರಾಗಿ ಮತ್ತೆ ಕಾಣಿಸಿಕೊಂಡಿರುವುದು ಸಂತಸ ತಂದಿದೆ. ಕಾಯುವಿಕೆಗಿಂತನ್ಯ ತಪವು ಇಲ್ಲಾ...

    ಪ್ರತ್ಯುತ್ತರಅಳಿಸಿ
  5. ಮನಮುಕ್ತಾರವರೇ,
    ನಿರೀಕ್ಷೆ ಮೀರಿ ನಿರೀಕ್ಷೆ ಮಾಡಿದ್ದಕ್ಕೆ ಮತ್ತು ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಒಂದಷ್ಟು ಒದೆಗಳು...

    ಪ್ರತ್ಯುತ್ತರಅಳಿಸಿ
  6. ಸುನಾಥರೇ ಮತ್ತು ನಮ್ಮನ್ನು ಗುರು ಅಂತ ಹೇಳಿ ಹೆದರಿಸಿದವರೇ,
    ತುದಿಗಾಲಿನ ಬದಲಾಗಿ ತುದಿ ಬೆರಳಲ್ಲಿ ನಿಂತರೆ ವರದ್ದಿಯ ಆಗಮನ ಬೇಗನೇ ಕಾಣಿಸಬಹುದಿತ್ತಲ್ಲಾ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D