ಗಣೇಶ ಚವತಿಯ ಶುಭಾಶಯಗಳು. ದಯವಿಟ್ಟು ಚವತಿ ಚಂದಪ್ಪನನ್ನು ನೋಡಿರಿ. ನೀವು ಮಾಡಿದ ತಪ್ಪುಗಳನ್ನೆಲ್ಲಾ ನಿಮ್ಮ ವೈರಿಗಳ ಮೇಲೆ ಹೊರಿಸಲಾಗುವದು. ಗಣಪತಿಯು ನಿಮಗೆ ಸದ್ಬುದ್ಧಿಯನ್ನು ಕೊಡಲಿ ಎಂದು ಹಾರೈಸುತ್ತೇನೆ.
ಸುನಾಥರೆ, ಚಂದಪ್ಪನನ್ನು ನಾವು ನೋಡಿದ ಕಾರಣದಿಂದಾಗಿಯೇ ನಮ್ಮ ಬ್ಯುರೋ ಸದಸ್ಯರಿಗೆ ಹೀಗೆಲ್ಲಾ ಬರೆಯುವುದು ಸಾಧ್ಯವಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಅಥವಾ ನಮ್ಮ ಈ-ಪತ್ರಿಕೆ ಓದುವುದಕ್ಕೆ ಕೂಡ ಚವತಿಯ ಚಂದ್ರನನ್ನು ನೋಡಿದವರೇ ಬಂದು ಅಪ-ವಾದ ಮಾಡಿ ಹೋಗುತ್ತಾರೆ ಅಂತಲೂ ವಿಶ್ಲೇಷಿಸಬಹುದು.
ನಿಮ್ಮ ಹಾರೈಕೆ ಬಹುಶಃ ಗಣಪತಿಗೆ ತಲುಪಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ;)
ಪಕ್ಕಾ ಕನ್ನಡಿಗ. ಕರ್ನಾಟಕವು ಕರ್ನಾಟಕಟಕ ಆಗುತ್ತಿರುವ ಬಗ್ಗೆ ಆತಂಕವಿದೆ. ಅಸತ್ಯದ ಅನ್ವೇಷಣೆಯಲ್ಲಿರುವ ಬೊಗಳೂರಿನ ಏಕಸದಸ್ಯ ಬ್ಯುರೋದ ಸರ್ವರ ಮುಖ್ಯಸ್ಥ. ಅಸತ್ಯವೇ ನಮ್ಮ ತಾಯಿ ತಂದೆ. ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮ ಎಂಬುದು ನಮ್ಮ ಆತಂಕ.
2 ಕಾಮೆಂಟ್‌ಗಳು
ಗಣೇಶ ಚವತಿಯ ಶುಭಾಶಯಗಳು.
ಪ್ರತ್ಯುತ್ತರಅಳಿಸಿದಯವಿಟ್ಟು ಚವತಿ ಚಂದಪ್ಪನನ್ನು ನೋಡಿರಿ. ನೀವು ಮಾಡಿದ ತಪ್ಪುಗಳನ್ನೆಲ್ಲಾ ನಿಮ್ಮ ವೈರಿಗಳ ಮೇಲೆ ಹೊರಿಸಲಾಗುವದು.
ಗಣಪತಿಯು ನಿಮಗೆ ಸದ್ಬುದ್ಧಿಯನ್ನು ಕೊಡಲಿ ಎಂದು ಹಾರೈಸುತ್ತೇನೆ.
ಸುನಾಥರೆ,
ಪ್ರತ್ಯುತ್ತರಅಳಿಸಿಚಂದಪ್ಪನನ್ನು ನಾವು ನೋಡಿದ ಕಾರಣದಿಂದಾಗಿಯೇ ನಮ್ಮ ಬ್ಯುರೋ ಸದಸ್ಯರಿಗೆ ಹೀಗೆಲ್ಲಾ ಬರೆಯುವುದು ಸಾಧ್ಯವಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಅಥವಾ ನಮ್ಮ ಈ-ಪತ್ರಿಕೆ ಓದುವುದಕ್ಕೆ ಕೂಡ ಚವತಿಯ ಚಂದ್ರನನ್ನು ನೋಡಿದವರೇ ಬಂದು ಅಪ-ವಾದ ಮಾಡಿ ಹೋಗುತ್ತಾರೆ ಅಂತಲೂ ವಿಶ್ಲೇಷಿಸಬಹುದು.
ನಿಮ್ಮ ಹಾರೈಕೆ ಬಹುಶಃ ಗಣಪತಿಗೆ ತಲುಪಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ;)
ಏನಾದ್ರೂ ಹೇಳ್ರಪಾ :-D