ಬೊಗಳೆ ರಗಳೆ

header ads

ಬೊಗಳೆಯಲ್ಲಿ ಬರಲಿದೆ ಬಜೆಟ್ ವಿಶೇಷ !

ಜಾಹೀರಾತು
  • ಒಂದೇ ಏಟಿಗೆ ಹತ್ತು ಹಲವು ಹಕ್ಕಿಗಳು...!
  • ಕೇಂದ್ರ ಪಿತ್ತ ಖಾತೆ ಸಚಿವ ಪೀಚಿ ದಂಬರಂ ಬಜೆಟ್ ಮಂಡಿಸುವ ಮುನ್ನವೇ
  • ಲೀಕ್ ಆಗಿರುವ ಕೆಲವು ಯೋಜನೆಗಳು ನಿಮ್ಮ ಬೊಗಳೆ ರಗಳೆಯಲ್ಲಿ...
  • ಇದು ಆಯ ವ್ಯಯ ಪತ್ರ ಅಂತ ಪ್ರಸಿದ್ಧಿಯಾದರೂ, ಸರಕಾರಿ ನೌಕರರಿಗೆ ಆಯ
  • ಮತ್ತು ಬಡಜನತೆಗೆ ವ್ಯಯ ಪತ್ರವಾಗಲಿದೆ...
  • ಈ ಯೋಜನೆ ಕಾರ್ಯಗತವಾದಲ್ಲಿ ದೇಶದ ತುಂಬಾ ಝಣ ಝಣ...
  • ಆ ದಿನಗಳಿಗಾಗಿ ಕಾಯಿರಿ.... ಬಜೆಟ್ ದಿನಗಳಿಗಾಗಿ ನಿರೀಕ್ಷಿಸಿ...
  • ನಿಮ್ಮ ಪ್ರತಿಗಳನ್ನು ಈಗಲೇ ಕಾದಿರಿಸಿದರೆ ಕೊಳೆತು ಹೋಗುವುದು ಖಂಡಿತ...!!!! ಕಾಯಿರಿ... ಕಾಯಿರಿ...

(ಸೂಚನೆ: ಈ ನಿರೀಕ್ಷೆ ಪೂರ್ಣಗೊಳ್ಳಲು, ಕನ್ನಡದ ಧಾರಾವಾಹಿಗಳಂತೆ ವರ್ಷಗಟ್ಟಲೆ ಕಾಯಬೇಕಾಗಿಲ್ಲ....)

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಪಿತ್ತ ಸಚಿವರು ಕೇವಲ ಹಕ್ಕಿಗಳನ್ನು ಹೊಡೆಯುತ್ತಿದ್ದಾರೊ ಅಥವಾ ಹದ್ದುಗಳನ್ನೂ ಹೊಡೆಯುತ್ತಾರೊ? ಬೇಗನೇ ಬಜೆಟ್ ತೋರಸ್ರಪ್ಪಾ; ನನ್ನ ಪಿತ್ತ ಏರ್ತಾ ಇದೆ.

    ಪ್ರತ್ಯುತ್ತರಅಳಿಸಿ
  2. ಸುನಾಥರೆ,

    ಪೀಚಿಯವರು ಮಂಡಿಸೋ ಬಜೆಟಿನಲ್ಲಿ ಹಕ್ಕಿಜ್ವರಕ್ಕೂ ತೆರಿಗೆ ವಿಧಿಸಲಿದ್ದಾರೆ. ಹಾಗಾಗಿ ಪಿತ್ತ ಏರುವ ಪ್ರಕ್ರಿಯೆ ತಕ್ಷಣವೇ ಸ್ಟಾಪ್ ಆಗಲಿದೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D