ಬೊಗಳೆ ರಗಳೆ

header ads

ಶಾಕ್ ನೀಡಿ ಸಾಯಿಸಿದ ಬಿಲ್ವಿದ್ಯುತ್ ಇಲಾಖೆ

Shockಇಂಗ್ ನ್ಯೂಸ್ !
 
ಒಂದು ಮನೆಗೆ 12 ಲಕ್ಷ ಬಿಲ್ ಕೊಟ್ಟ ವಿದ್ಯುತ್ ಇಲಾಖೆಯು ಆ ಮನೆಯೊಡೆಯ ಪ್ರಾಣ ಕಳೆದುಕೊಳ್ಳುವ ಹೊರತಾಗಿ ಬೇರೇನೂ ಮಾರ್ಗ ತೋಚದಂತೆ ಕತ್ತಲೆ ಮಾಡಿಬಿಟ್ಟ ಪ್ರಕರಣವೊಂದು ಇಲ್ಲಿ ವರದಿಯಾಗಿದೆ.
 
ಇದು ಅವಸರದ ಸುದ್ದಿಯಾಗಿರುವುದರಿಂದ ಬೇಗನೆ ಅಳವಡಿಸಿ ಮನೆಗೋಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಶಾಕ್ ಕೊಟ್ಟು ಓಡಿ ಹೋಗಿದ್ದಕ್ಕೆ ಧನ್ಯವಾದಗಳು. (ಪಿಸು ಮಾತಿನಲ್ಲಿ - ನಾನು ತಂತಿ ಮುಟ್ಟಲೇ ಇಲ್ಲ)

    ಪ್ರತ್ಯುತ್ತರಅಳಿಸಿ
  2. ನಮ್ಮ ಬ್ಯುರೋದವರು ಓಡಿದ್ದು ಯಾಕೆ ಗೊತ್ತೇ?

    ಶಾಕ್ ತಗುಲಬಹುದೆಂಬ ಸಂತೋಷದಿಂದ!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D