ಬೊ.ರ. ಬ್ಯುರೋ ಕಷ್ಟಾ ಪಟ್ಟು ಶನಿವಾರ ಒಂದು ದಿನ ರಜೆ ತೆಗೆದುಕೊಂಡು ಮಜಾ ಮಾಡಿದ ಹಿನ್ನೆಲೆ ಏನು ಎಂದು ತಿಳಿಯುವ ಕುತೂಹಲವೇ?
ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿದ್ದೇವೆ....!!!
ಯಾವುದು, ಏನು, ಎತ್ತ ಎಂಬ ಇತ್ಯಾದಿ ವಿವರಗಳಿಗೆ ಸೋಮವಾರದ ಬೋರಲು ಸಂಚಿಕೆ ನೋಡಿ...!!!!
ನಾಳೆ ಮುಖಾಮುಖಿಯಾಗಿ!!!!
ಸೂಚನೆ: ಮಾಡಲು ಬೇರೆ ಕೆಲಸವಿಲ್ಲದ್ದರಿಂದ ಈ ಜಾಹೀರಾತು ನೀಡಲಾಗುತ್ತಿದೆ.
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
7 ಕಾಮೆಂಟ್‌ಗಳು
ಹುರ್‍ರೆ,
ಪ್ರತ್ಯುತ್ತರಅಳಿಸಿಬೊಗಳಯರ ಹತ್ರ ಬೊಗಳೆ ವಿಷಯವಿಲ್ಲವೆ? ಕೇಳಿ ತುಂಬಾ ಸೋಜಿಗವಾಯಿತು.
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಬಹಳ ಸಂತೋಷವಾಯ್ತು. ಅಂದ ಹಾಗೆ ನಿನ್ನೆ ಮಜ ಮಾಡಿದ ಬಗ್ಗೆ ಇಂದು ಸಚಿತ್ರ ಲೇಖನ ನಿರೀಕ್ಷಿಸಬಹುದೇ? ಗುಂಡು, ತುಂಡು, ಚೆಂಡುಗಳನ್ನು ತೋರಿಸುವರೇ?
ಪ್ರತ್ಯುತ್ತರಅಳಿಸಿಭಾನುವಾರವೂ ಸಾಪ್ತಾಹಿಕ ವರದಿ ಪ್ರಕಟಿಸುವುದು ಓದಿ ಬಹಳ ಸಂತಸವಾಗುತ್ತಿದೆ. ನಿಮ್ಮ ಸಂತತಿ ಬೆಳೆಯಲಿ. :P
ಮಹಂತೇಶರೇ,
ಪ್ರತ್ಯುತ್ತರಅಳಿಸಿನೀವು ಸೋಜಿ ತಿಂದದ್ದು ಕೇಳಿ ಅಸಂತೋಷವಾಯಿತು.!!!
ಮಾವಿನರಸರೆ,
ಪ್ರತ್ಯುತ್ತರಅಳಿಸಿನಮ್ಮ ಸಂತತಿ ಬೆಳೆಯಲಿ ಅಂತ ಹಾರೈಸಿದ್ದು ಕೇಳಿ ತುಂಬಾ ಭಯವಾಯಿತು.
ಅಬ್ಬ, ಅಷ್ಟ ಪುತ್ರ ಸೌಭಾಗ್ಯವಾನ್ ಭವ ಅಂತ ಹರಸಲಿಲ್ಲವಲ್ಲ?
ಯಾಕೆ ಎಂಟಕ್ಕೇ ನಿಲ್ಲಿಸ್ತಿದ್ದೀರ. ಅಷ್ಟೇ ಸಾಕಾ? ಏನು ಸಾರ್ ನೀವು ಹೇಳ್ತಿರೋದು, ಮೇರಾ ಭಾರತ್ ಮಹಾನ್ ಎನ್ನುವ ಮಾತನ್ನು ಸುಳ್ಳು ಮಾಡ್ಬೇಕು ಅಂತಿದ್ದೀರಾ?
ಪ್ರತ್ಯುತ್ತರಅಳಿಸಿಶತಾಯುಷ್ಮಾನ್ ಭವ, ಶತ ಪುತ್ರ ಪುತ್ರೀ ಸೌಭಾಗ್ಯವಾನ್ ಭವ. :P
ಮಂತ್ರ ಹೇಳಿದಾಕ್ಷಣ ಮಾವಿನ ಕಾಯಿ ಉದುರತ್ಯೇ? ಆಶೀರ್ವಾದದ ಮಾತುಗಳೆಲ್ಲಾ ನಿಜವಾಗುವುದೇ?
ಯಾಪ್ಪಾ... ಅಷ್ಟೊಂದು ಪುತ್ರ-ಪುತ್ರಿಯರನ್ನು ಇಡೋದಾದರೂ ಎಲ್ಲಿ?
ಪ್ರತ್ಯುತ್ತರಅಳಿಸಿಇಂಥಾ ಆಶೀರ್ವಾದಗಳೇ ನಿಜವಾಗೋದು ಮತ್ತೆ......!
ಏನಾದ್ರೂ ಹೇಳ್ರಪಾ :-D