ಬೊಗಳೆ ರಗಳೆ

header ads

ಶಿಖಾಮಣಿ ವಾಗ್ಝರಿ: ಸಂದರ್ಶಕ ಪರಾರಿ !

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಒಂದು ಬಾರಿ 'ಶಿಖಾಮಣಿ' ಬಹುಭಾಷಾ ಕಂಪನಿಯೊಂದರ ನೌಕರಿ ಪ್ರಯುಕ್ತ ಸಂದರ್ಶನ ಎದುರಿಸಬೇಕಾದಾಗ ಸಂದರ್ಶಕರು ಆತನ ವಾಗ್ಝರಿಗೆ ತಲೆ ಅಲ್ಲಾಡಿಸಿ ಏನು ಮಾಡಬೇಕೆಂದು ತೋಚದೆ ಪರಾರಿಯಾದ ಪ್ರಸಂಗವೊಂದು ಇಲ್ಲಿದೆ. ಇದು ಬೊಗಳೂರು ನೆಟ್ಗಳ್ಳರ ಬ್ಯುರೋದ ಇನ್‌ಬಾಕ್ಸಿನಲ್ಲಿದ್ದದ್ದು. ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ಸಂದರ್ಶಕ : ನಾನು ಹೇಳಿದ್ದಕ್ಕೆ ವಿರೋಧ ಪದಗಳನ್ನು ಹೇಳು.
ಶಿಖಾಮಣಿ : ಆಯ್ತು ಸಾರ್....
ಸಂದರ್ಶಕ : Made in India
ಶಿಖಾಮಣಿ : Destroyed in Pakistan
ಸಂದರ್ಶಕ : Keep it Up
ಶಿಖಾಮಣಿ : Put it Down
ಸಂದರ್ಶಕ : Maxi Mum
ಶಿಖಾಮಣಿ : Mini Dad
ಸಂದರ್ಶಕ : ಸಾಕು! Take your Seat
ಶಿಖಾಮಣಿ : ಇನ್ನು ಬೇಕು! Don’t take my seat
ಸಂದರ್ಶಕ : ಮೂರ್ಖ! Take your Seat
ಶಿಖಾಮಣಿ : ಜಾಣ ! Don’t take my Seat
ಸಂದರ್ಶಕ : I say you get out!
ಶಿಖಾಮಣಿ : You didn’t say I come in
ಸಂದರ್ಶಕ : I reject you!
ಶಿಖಾಮಣಿ : You Appoint me!!!
ಸಂದರ್ಶಕ : ………!!!!!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಹ್ಹ..ಹ್ಹ...ಹ್ಹಾ..... ಸ್ವಾಮಿ ಅನ್ವೇಷಿಗಳೇ, ಆ ಶಿಖಾಮಣಿ ಎಲ್ಲಿದ್ದಾನೋ ಮೊದಲು ಪತ್ತೆ ಹಚ್ಚಿರಿ. ಆತನನ್ನು ವಿರೋಧ ಪಕ್ಷದ ಮುಖಂಡನನ್ನಾಗಿ ಮಾಡುವ ತುರ್ತು ಕಾರ್ಯ ನಡೆಸಬೇಕಿದೆ.

    ಪ್ರತ್ಯುತ್ತರಅಳಿಸಿ
  2. ನೀವು ನಗಾಡಿದ್ದು ನೋಡಿದರೆ, ಇಂಟರ್ ವ್ಯೂ ಫೇಸ್ ಮಾಡಿದ್ದು ನೀವೇ ಅಂತ ಸಂದೇಹ. ಆ ಶಿಖಾಮಣಿಯನ್ನು ನಾವೂ ಪತ್ತೆ ಮಾಡುತ್ತಿದ್ದೇವೆ. ಸಿಕ್ಕಿದರೆ ನನಗೆ ಕೊಡಿ!

    ಪ್ರತ್ಯುತ್ತರಅಳಿಸಿ
  3. ಮಾನ್ಯರೇ,
    ನಿಮ್ಮ ಮುಂದಿನ ಸಂಚಿಕೆಗಳಲ್ಲಿ ಇನ್ನೂ ಇಂಥ ಅನೇಕ ಸಂದರ್ಶನಗಳನ್ನು ಪ್ರಕಟಿಸಿದರೆ, ಸಂದರ್ಶಕರನ್ನು ಹೇಗೆ ಮರುಳು ಮಾಡಬೇಕು ಎನ್ನುವ ಬಗ್ಗೆ ನಮ್ಮಂಥ ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ!

    ಪ್ರತ್ಯುತ್ತರಅಳಿಸಿ
  4. ಅಂದ್ರೆ ವಿಶ್ವನಾಥ್... ಇದೇ ಸಂದರ್ಶನದ ಥರಾನೆ, ನಿಮ್ಮ ವಾಕ್ಯವನ್ನೂ ನಾನು ಈ ರೀತಿ ಹೇಳಬೇಕಾಗುತ್ತೆ...."ನಮ್ಮ ಹಿಂದಿನ ಸಂಚಿಕೆಗಳಲ್ಲಿ ಇಂಥ ಸಂದರ್ಶನಗಳನ್ನು ಪ್ರಕಟಿಸದೇ ಇದ್ದಿದ್ದರೆ ಜನರನ್ನು ಹೇಗೆ ಮರುಳುಗೊಳಿಸಬೇಕೆಂಬುದು ತಿಳಿಯದೆ ನಮ್ಮಂಥ (ಕೆಲಸ ಇಲ್ಲದ ಅಂತ ಸೇರಿಸಿಕೊಳ್ಳಿ) ಉದ್ಯೋಗಿಗಳಿಗೆ ಅನನುಕೂಲವಾಗುತ್ತದೆ"!!!

    ಪ್ರತ್ಯುತ್ತರಅಳಿಸಿ
  5. ಇಂತಹ ಬರಹಗಳನ್ನು ಓದಿ ಸಂದರ್ಶನಕ್ಕೆ ಹೋದರೆ ತಕ್ಷಣ ಅಪಾಯಿಂಟ್‍ಮೆಂಟ್ ಲೆಟರ್ ಕೊಡ್ತಾರೆ. ನಮ್ಮ ದೇಶದ ನಿರುದ್ಯೋಗ ನಿವಾರಣೆ ಮಾಡಿದ ಪುಣ್ಯ ನಿಮಗೆ. ಇನ್ನೂ ಇಂತಹ ಹತ್ತು ಹಲವಾರು ಸಲಹೆಗಳನ್ನು ನಮ್ಮ ಚಿಣ್ಣರಿಗೆ ತಿಳಿಸಿಕೊಡಿ.

    ಅಂದ ಹಾಗೆ ನಿಮಗೆ ಕೆಲಸ ಸಿಕ್ಕಿದ್ದೂ ಹೀಗೇನಾ?

    ಪ್ರತ್ಯುತ್ತರಅಳಿಸಿ
  6. ತವಿಶ್ರೀ ಅವರೆ, ನಿಮ್ಮ ಡಿಸ್ಲ್ಪೇ ಹೆಸರು ತೀರಾ ಗೊಂದಲಕಾರಿಯಾಗಿರುವುದರಿಂದ ಮತ್ತು ನಿಮ್ಮ ಮಾತುಗಳನ್ನು ಗಮನಿಸಿದರೆ, ಅದನ್ನು ಮಾವಿನಸವಿಯವರೇ ಎಂದು ಬದಲಾಯಿಸಿಕೊಳ್ಳುವುದೊಳಿತು.

    ಇಲ್ಲಿ ಬೊಗಳೆ ಓದಿದರೆ ನನಗೆ ಮಾಡಲು ಕೆಲಸವಿದೆ ಅನ್ನಿಸುತ್ತದೆಯೇ?!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D